ಪ್ರಾದೇಶಿಕ ಸುದ್ದಿಗಳು
ಮಳೆಗಾಲದ ಮುನ್ನೆಚ್ಚರಿಕೆ: ದಕ್ಷಿಣ ಕನ್ನಡದಲ್ಲಿ ಹೊಸ ರಸ್ತೆ ಅಗೆತಕ್ಕೆ ಬ್ರೇಕ್, ಪ್ರವಾಹ-ಭೂಕುಸಿತ ಭೀತಿಯ ಪ್ರದೇಶಗಳ ಪಟ್ಟಿ ಬಿಡುಗಡೆ
ಮಂಗಳೂರು : ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಜಲಸಿರಿ ಯೋಜನೆ ಹಾಗೂ ಒಳಚರಂಡಿ ಕಾಮಗಾರಿಗಳ ನೆಪದಲ್ಲಿ ಇನ್ಮುಂದೆ ಮುಂದಿನ...