ಪ್ರಾದೇಶಿಕ ಸುದ್ದಿಗಳು
ಮಂಗಳೂರಿಗರಿಗೆ ರೈಲ್ವೆ ಇಲಾಖೆಯಿಂದ ‘ಡಬಲ್ ಶಾಕ್’: ವಂದೇ ಭಾರತ್ ನಗರಕ್ಕೆ ಬರಲ್ಲ, ಗೊಮ್ಮಟೇಶ್ವರ ರೈಲಿಗೂ ಕೊಕ್ಕೆ?
ಮಂಗಳೂರು : ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರದ ಸಿಹಿ ಸುದ್ದಿ ನಿರೀಕ್ಷಿಸುತ್ತಿದ್ದ ಕರಾವಳಿಗರಿಗೆ ರೈಲ್ವೆ ಇಲಾಖೆ ಆಘಾತ ನೀಡಿದೆ. ಪ್ರಸ್ತಾವಿತ ವಂದೇ ಭಾರತ್ ರೈಲು...