ಪ್ರಾದೇಶಿಕ ಸುದ್ದಿಗಳು
ಬಿಲ್ಲವ ನಿಗಮಕ್ಕೆ ಅನುದಾನ ಮತ್ತು ಸಚಿವ ಸ್ಥಾನಕ್ಕೆ ಆಗ್ರಹ: ಸರ್ಕಾರಕ್ಕೆ ಸತ್ಯಜಿತ್ ಸುರತ್ಕಲ್ ಎಚ್ಚರಿಕೆ
ಮಂಗಳೂರು: ಬಿಲ್ಲವ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಭರವಸೆ ನೀಡಿ ವಂಚಿಸಿರುವ ಪ್ರಸ್ತುತ ಸರ್ಕಾರದ ಧೋರಣೆಯನ್ನು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತೀವ್ರವಾಗಿ ಖಂಡಿಸಿದೆ....