ಪ್ರಾದೇಶಿಕ ಸುದ್ದಿಗಳು
ಕಾರ್ಕಳ: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ; ಜೀವಾಪಾಯದಿಂದ ಪಾರು
ಕಾರ್ಕಳ: ಬಾವಿಯಿಂದ ನೀರು ಸೇದುವಾಗ ಆಯತಪ್ಪಿ ಬಾವಿಯೊಳಗೆ ಬಿದ್ದ ಘಟನೆ ಕಾರ್ಕಳ ತಾಲೂಕಿನ ಸಾಣೂರಿನ ಮಠದಕೆರೆ ಎದುರುಭಾಗದ ಕೆಂಚಬೆಟ್ಟು ಎಂಬಲ್ಲಿ ಸಂಭವಿಸಿದೆ. ಅದೃಷ್ಟವಶಾತ್, ಸಮಯೋಚಿತ ಕಾರ್ಯಾಚರಣೆಯಿಂದ ವ್ಯಕ್ತಿ ಜೀವಾಪಾಯದಿಂದ ಪಾರಾಗಿದ್ದಾರೆ....