ಪ್ರಾದೇಶಿಕ ಸುದ್ದಿಗಳು
ಮದ್ದಡ್ಕದಲ್ಲಿ ಅಪಘಾತ: ಹೆದ್ದಾರಿ ಕಾಮಗಾರಿ ವಾಹನಕ್ಕೆ ಸಿಲುಕಿ ವೃದ್ಧ ಸಾವು
ಬೆಳ್ತಂಗಡಿ : ಮದ್ದಡ್ಕದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸ್ಥಳದಲ್ಲಿ ಗುರುವಾರ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಕಾಮಗಾರಿಗೆ ಬಳಸುತ್ತಿದ್ದ ಭಾರೀ ವಾಹನವೊಂದರ ಅಡಿಗೆ ಸಿಲುಕಿ ವೃದ್ಧರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ....