ಪ್ರಾದೇಶಿಕ ಸುದ್ದಿಗಳು
ಮಲ್ಪೆ ಜಾಗ ಗುತ್ತಿಗೆ ವಿವಾದ: 9 ಎಕರೆ ಹಿಂಪಡೆಯದಿದ್ದರೆ ಹೋರಾಟ, ಶಾಸಕರ ವಿರುದ್ಧ ಆರೋಪ
ಉಡುಪಿ: ಮಲ್ಪೆ ಬಂದರು ಇಲಾಖೆಗೆ ಸೇರಿದ 9 ಎಕರೆ ಜಾಗವನ್ನು ಮೀನು ಮಾರಾಟ ಫೆಡರೇಶನ್ಗೆ ಗುತ್ತಿಗೆ ಆಧಾರದಲ್ಲಿ ನೀಡಿರುವುದನ್ನು ತಕ್ಷಣವೇ ರದ್ದುಗೊಳಿಸಬೇಕು. ಇಲ್ಲವಾದರೆ ತೀವ್ರ ಹೋರಾಟಕ್ಕೆ ಇಳಿಯುವುದಾಗಿ ಮಲ್ಪೆ ಹನುಮಾನ್...