ಪ್ರಾದೇಶಿಕ ಸುದ್ದಿಗಳು
ಉಡುಪಿ ಶ್ರೀಕೃಷ್ಣ ಮಠದಲ್ಲಿ ಆ.29ರಿಂದ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಪರ್ಯಾಯ ಶಿರೂರು ಮಠದ ನೇತೃತ್ವದಲ್ಲಿ ವಿಟ್ಲಪಿಂಡಿ, ಮಲ್ಲಯುದ್ಧ ವಿಶೇಷ ಆಕರ್ಷಣೆ
ಉಡುಪಿ : ಪರ್ಯಾಯ ಶಿರೂರು ಮಠದ ಆಶ್ರಯದಲ್ಲಿ ಈ ಬಾರಿಯ ‘ಜಗದೊಡೆಯನ ಜನ್ಮಾಷ್ಟಮಿ’ ಸಂಭ್ರಮವು ಆಗಸ್ಟ್ 29ರಿಂದ ಸೆಪ್ಟೆಂಬರ್ 6ರವರೆಗೆ ವಿಜೃಂಭಣೆಯಿಂದ ಜರುಗಲಿದೆ. ಈ ಕುರಿತು ರಥಬೀದಿಯ ಶಿರೂರು ಮಠದಲ್ಲಿ...