ಪ್ರಾದೇಶಿಕ ಸುದ್ದಿಗಳು
ಹೆಚ್ಪಿಸಿಎಲ್ ಧೋರಣೆ ವಿರುದ್ಧ ಪ್ರತಿಭಟನೆ – ಸಂಕಷ್ಟದಲ್ಲಿ ಮಹಿಳಾ ಗುತ್ತಿಗೆ ಕಾರ್ಮಿಕರು
ಸುರತ್ಕಲ್: ಸಂಸ್ಥೆಯಿಂದ ಮುನ್ಸೂಚನೆ ಇಲ್ಲದೆ ದಿಢೀರನೆ ಉದ್ಯೋಗ ಕಳೆದುಕೊಂಡ ಮಂಗಳೂರಿನ ಹೆಚ್ಪಿಸಿಎಲ್ (HPCL) ಸಂಸ್ಥೆಯ ಮಹಿಳಾ ಗುತ್ತಿಗೆ ಉದ್ಯೋಗಿಗಳು ನ್ಯಾಯಕ್ಕಾಗಿ ಸಮರ ಸಾರಿದ್ದಾರೆ. ಕಳೆದ ಒಂದು ತಿಂಗಳು ಏಳು ದಿನಗಳಿಂದ...