ಪ್ರಾದೇಶಿಕ ಸುದ್ದಿಗಳು
ಅನಧಿಕೃತ ಜಾನುವಾರು ವಧೆ ಮತ್ತು ಸಾಗಾಟಕ್ಕೆ ಅವಕಾಶವಿಲ್ಲ – ಜಿಲ್ಲಾಧಿಕಾರಿ
ಮಂಗಳೂರು : ಅನಧಿಕೃತ ಒಂಟೆ/ ಜಾನುವಾರುಗಳ ವಧೆ, ಸಾಗಾಟ ಹಾಗೂ ಅನಧಿಕೃತ ಮಾಂಸ ಮಾರಾಟವನ್ನು ತಡೆಗಟ್ಟಲು ಸೂಕ್ತ ಕ್ರಮವಹಿಸಲು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚಿಸಿದ್ದಾರೆ. ಅವರು ಮಂಗಳೂರು ಮಹಾನಗರಪಾಲಿಕೆ ಕಚೇರಿ...