ಟಾಪ್ ಸುದ್ದಿ
“ಸತ್ಯವೇ ಮಾಧ್ಯಮ ಸಿಬ್ಬಂದಿಗೆ ಮಾನದಂಡವಾಗಬೇಕು” : ಡಾ. ಹರ್ಷ ಹಾಲಹಳ್ಳಿ
ಮಂಗಳೂರು :“ಮಾಧ್ಯಮ ಸಿಬ್ಬಂದಿ ಸತ್ಯವನ್ನು ಎತ್ತಿ ಹಿಡಿದಾಗ ಮಾತ್ರ ಮಾಹಿತಿ ರವಾನೆ, ಸಂವಹನ ತಂತ್ರಗಳು ಹಾಗೂ ಸೃಜನಶೀಲತೆಗೆ ಮಾನ್ಯತೆ ಮತ್ತು ವಿಶ್ವಾಸಾರ್ಹತೆ ಸಿಗುತ್ತದೆ” ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ...