ಪ್ರಾದೇಶಿಕ ಸುದ್ದಿಗಳು
ಮಂಗಳೂರು: ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟ; ನಿಯಂತ್ರಣ ತಪ್ಪಿ ಪಲ್ಟಿಯಾದರೂ ಪವಾಡಸದೃಶ ಪಾರಾದ ಬೋಂದೆಲ್ ಚರ್ಚ್ ಧರ್ಮಗುರು
ಮಂಗಳೂರು : ಮಂಗಳೂರಿನ ಬೋಂದೆಲ್ನ ಸೇಂಟ್ ಲಾರೆನ್ಸ್ ಚರ್ಚ್ ಹಾಗೂ ದೇಗುಲದ ಪ್ಯಾರಿಷ್ ಧರ್ಮಗುರುಗಳಾದ ಫಾದರ್ ಆಂಡ್ರ್ಯೂ ಲಿಯೋ ಡಿ’ಸೋಜಾ ಅವರು ಜನವರಿ 1 ರಂದು ಸಂಭವಿಸಿದ ಭೀಕರ ರಸ್ತೆ...