ಪ್ರಾದೇಶಿಕ ಸುದ್ದಿಗಳು
ರಸ್ತೆಯಲ್ಲೇ ಮೀನು ತ್ಯಾಜ್ಯ ನೀರು ಸೋರಿಕೆ : ಕಠಿಣ ಕಾನೂನು ಕ್ರಮ – ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ
ಮಂಗಳೂರು : ಮಂಗಳೂರು ನಗರದಾದ್ಯಂತ ಸಂಚರಿಸುವ ಮೀನು ಸಾಗಾಟ ವಾಹನಗಳು ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಯುದ್ದಕ್ಕೂ ದುರ್ನಾತ ಬೀರುವ ತ್ಯಾಜ್ಯ ನೀರನ್ನು ಸುರಿಯುತ್ತಿರುವ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು...