ಪ್ರಾದೇಶಿಕ ಸುದ್ದಿಗಳು
ಕಲಾಜಗತ್ತಿನ ಬಹುಮುಖ ಪ್ರತಿಭೆ ‘ಸ್ವಾತಿ ಸತೀಶ್’ ಇನ್ನಿಲ್ಲ: ಮುಡಿಪುವಿನಲ್ಲಿ ನೇಣಿಗೆ ಶರಣಾದ ಖ್ಯಾತ ಸಂಗೀತ ಸಂಯೋಜಕ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಪರಿಸರದ ಹೆಸರಾಂತ ಚಲನಚಿತ್ರ ಕಲಾವಿದ, ಸಂಗೀತ ಸಂಯೋಜಕ ಹಾಗೂ ಸೃಜನಶೀಲ ಕಲಾಕಾರರಾದ ಸ್ವಾತಿ ಸತೀಶ್ (49) ಅವರು ಶನಿವಾರ ಆತ್ಮಹತ್ಯೆಗೆ ಶರಣಾಗುವ...