ಪ್ರಾದೇಶಿಕ ಸುದ್ದಿಗಳು
ಎನ್ಎಂಪಿಎ ಶಾಲೆ ವಿಲೀನಕ್ಕೆ ವಿರೋಧ: ಬೀದಿಗಿಳಿದು ಹೋರಾಡುವ ಎಚ್ಚರಿಕೆ ನೀಡಿದ ಮೊಯ್ದಿನ್ ಬಾವಾ
ಮಂಗಳೂರು : ನವಮಂಗಳೂರು ಬಂದರು ಮಂಡಳಿ (NMPA) ಆಡಳಿತಕ್ಕೆ ಒಳಪಟ್ಟಿರುವ ಎನ್ಎಂಪಿಎ ಆಂಗ್ಲ ಮಾಧ್ಯಮ ಶಾಲೆಯನ್ನು ಮುಚ್ಚುವ ಅಥವಾ ಬೇರೆ ಶಾಲೆಯೊಂದಿಗೆ ವಿಲೀನಗೊಳಿಸುವ ಪ್ರಯತ್ನಕ್ಕೆ ಮಾಜಿ ಶಾಸಕ ಬಿ.ಎ. ಮೊಯ್ದಿನ್...