ಪ್ರಾದೇಶಿಕ ಸುದ್ದಿಗಳು
‘ಲೋಕ ಗೆಂದಿನ ಗಾಂಧಿಯೆರ್ ‘ ದ್ವಿತೀಯ ಮುದ್ರಣ ಬಿಡುಗಡೆ
ಮಂಗಳೂರು: ಅನುಭವದ, ಅಧ್ಯಯನದ ಮತ್ತು ಆವಿಷ್ಕಾರ ಮನೋಭಾವದ ಕಾರಣದಿಂದಾಗಿಯೇ ಗಾಂಧಿ ಅವರು ಸತ್ಯದ ಹುಡುಕಾಟವನ್ನು ನಿರಂತರವಾಗಿ ನಡೆಸಿದ್ದರು, ಈ ಕಾರಣಕ್ಕಾಗಿ ಗಾಂಧಿ ಎಲ್ಲಾ ಕಾಲದಲ್ಲೂ ಆದರ್ಶವಾಗುತ್ತಾರೆ ಮತ್ತು ಅಗತ್ಯವಾಗುತ್ತಾರೆ ಎಂದು...