ಪ್ರಾದೇಶಿಕ ಸುದ್ದಿಗಳು
ಛತ್ರಪತಿ ಶಿವಾಜಿ ಮಹಾರಾಜರ ಐತಿಹಾಸಿಕ ಧರ್ಮರಕ್ಷಣೆ ನೆನಪು: ಜೂನ್ 19 ಅನ್ನು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ವಾಗಿ ಆಚರಿಸಲು ಕರೆ!
ಮಂಗಳೂರು : ಹಿಂದವೀ ಸ್ವರಾಜ್ಯದ ಭದ್ರ ಬುನಾದಿ ಹಾಕಿದ ಛತ್ರಪತಿ ಶಿವಾಜಿ ಮಹಾರಾಜರ ಧಾರ್ಮಿಕ ದೂರಾಲೋಚನೆ ಮತ್ತು ಸಾಹಸದ ಸಂಕೇತವಾದ ಮಹತ್ವದ ಘಟನೆಯೊಂದಕ್ಕೆ ಇದೀಗ ಮುನ್ನೂರೂವರೆ ಶತಮಾನಗಳು ಸಂದಿವೆ. ಕೇವಲ...