ಪ್ರಾದೇಶಿಕ ಸುದ್ದಿಗಳು
ನವ ಮಂಗಳೂರು ಬಂದರಿಗೆ ರಷ್ಯಾ ತೈಲ ಟ್ಯಾಂಕರ್ ಹಾಗೂ ಅಮೆರಿಕದ ಗ್ಯಾಸ್ ನೌಕೆ ಆಗಮನ: ಇಂಧನ ಪೂರೈಕೆಯಲ್ಲಿ ಚೇತರಿಕೆ
ಮಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದು ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ, ಮಂಗಳೂರಿನ ನವ ಮಂಗಳೂರು ಬಂದರಿಗೆ ರಷ್ಯಾ ಮತ್ತು ಅಮೆರಿಕದ ಬೃಹತ್ ಇಂಧನ ನೌಕೆಗಳು...