ಪ್ರಾದೇಶಿಕ ಸುದ್ದಿಗಳು
ಬ್ಯಾರೀಸ್ ಫೆಸ್ಟಿವಲ್ ಮುಗಿದರೂತೆರವು ಗೊಳಿಸದ ಕಟೌಟ್ : ರಸ್ತೆಯಲ್ಲೇ ಬಿದ್ದಿದೆ ಸ್ವಾಗತ ಗೋಪುರ, ಪಾದಚಾರಿಗಳ ಹೈರಾಣು
ಮಂಗಳೂರು : ಎಮ್ಮೆಕೆರೆ ಮೈದಾನದಲ್ಲಿ ಇತ್ತೀಚೆಗೆ ನಡೆದ ಬ್ಯಾರೀಸ್ ಫೆಸ್ಟಿವಲ್ ಕಾರ್ಯಕ್ರಮವು ಮುಕ್ತಾಯಗೊಂಡು ಹಲವು ದಿನಗಳೇ ಕಳೆದಿದ್ದರೂ, ಸಂಘಟಕರು ಅದರ ಅವಶೇಷಗಳನ್ನು ತೆರವುಗೊಳಿಸದೆ ಬೇಜವಾಬ್ದಾರಿ ಮೆರೆದಿದ್ದಾರೆ. ಪಾಂಡೇಶ್ವರ ಮುಖ್ಯ ರಸ್ತೆಯ...