ಪ್ರಾದೇಶಿಕ ಸುದ್ದಿಗಳು
ರಾಜಕೇಸರಿ ಸೇವಾ ಟ್ರಸ್ಟ್ ನಿಂದ ಮಂಗಳೂರಿನಲ್ಲಿ “ಏಕತೆಗಾಗಿ ಕ್ರಿಕೆಟ್”
ಮಂಗಳೂರು : ರಾಜಕೇಸರಿ ಸೇವಾ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಪ್ರಜಾಪ್ರಭುತ್ವ ದಿನಾಚರಣೆ ಸಂಭ್ರಮದ ಪ್ರಯುಕ್ತ ಜನವರಿ 4ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಎಂಟು ಶ್ರಮಿಕರ ತಂಡಗಳ ನಡುವೆ “ಏಕತೆಗಾಗಿ...