ಪ್ರಾದೇಶಿಕ ಸುದ್ದಿಗಳು
ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಆಡಳಿತದ ಮೈಲಿಗಲ್ಲು: ಮಂಗಳೂರು ಬಿಜೆಪಿ ವತಿಯಿಂದ ಕದ್ರಿಯಲ್ಲಿ ವಿಶೇಷ ರಂಗಪೂಜೆ ಸೇವೆ!
ಮಂಗಳೂರು : ದೇಶದ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿಯವರ 4,399 ದಿನಗಳ ಯಶಸ್ವಿ ಆಡಳಿತದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ವಿಶೇಷ ಧಾರ್ಮಿಕ ಪ್ರಾರ್ಥನೆ ಸಲ್ಲಿಕೆಯಾಗಿದೆ. ಮಂಗಳೂರು...