ಟಾಪ್ ಸುದ್ದಿ
ಮಹಾಕಾಳಿಪಡ್ಪು ರೈಲ್ವೇ ಕ್ರಾಸಿಂಗ್ ಶಾಶ್ವತ ಬಂದ್; ಸ್ಥಳೀಯರ ಆತಂಕದ ನಡುವೆಯೇ ತಡೆಗೋಡೆ ನಿರ್ಮಾಣ
ಮಂಗಳೂರು: ಮಹಾಕಾಳಿಪಡ್ಪು ರೈಲ್ವೇ ಅಂಡರ್ಪಾಸ್ ವಾಹನ ಸಂಚಾರಕ್ಕೆ ಮುಕ್ತಗೊಂಡ ಬೆನ್ನಲ್ಲೇ, ಈ ಹಿಂದೆ ಬಳಕೆಯಲ್ಲಿದ್ದ ರೈಲ್ವೇ ಕ್ರಾಸಿಂಗ್ ಅನ್ನು ರೈಲ್ವೇ ಇಲಾಖೆಯು ಶಾಶ್ವತವಾಗಿ ಬಂದ್ ಮಾಡಿದೆ. ಹಳೆಯ ಕ್ರಾಸಿಂಗ್ ಅನ್ನು...