ಪ್ರಾದೇಶಿಕ ಸುದ್ದಿಗಳು
ಉಡುಪಿ: ರೈಲ್ವೇ ಸಿಬ್ಬಂದಿಯ ಸಮಯಪ್ರಜ್ಞೆ; ಹಳಿಯಲ್ಲಿ ಬಿದ್ದ ಚಿನ್ನದ ಬ್ಯಾಗ್ ವಾಪಸ್, ₹40,000 ನಷ್ಟ ತಪ್ಪಿಸಿದ ಆರ್ಪಿಎಫ್!
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ಪ್ರಮುಖ ಸಾಮಾನುಗಳನ್ನು ತಕ್ಷಣವೇ ಪತ್ತೆಹಚ್ಚುವ ಮೂಲಕ ಉಡುಪಿಯಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಮತ್ತು ನಿಲ್ದಾಣದ ಸಿಬ್ಬಂದಿ ಮತ್ತೊಮ್ಮೆ ತಮ್ಮ ಸಮಯಪ್ರಜ್ಞೆ ಮತ್ತು...