ಪ್ರಾದೇಶಿಕ ಸುದ್ದಿಗಳು
ರೌಡಿ ಶೀಟರ್ ಆರಿಫ್ ಹತ್ಯೆ ಸಂಚು ಬಯಲು; ಫೆಬ್ರವರಿಯಲ್ಲೇ ನಡೆದಿತ್ತು ಮೊದಲ ಸ್ಕೆಚ್!
ಮಂಗಳೂರು: ಕಿನ್ಯ ಅಜ್ಜಿನಡ್ಕ ನಿವಾಸಿ, ರೌಡಿ ಶೀಟರ್ ಆರಿಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಆಘಾತಕಾರಿ ಸತ್ಯಾಂಶಗಳು ಹೊರಬಿದ್ದಿವೆ. ಮಾರ್ಚ್ 27ರಂದು ನಡೆದ ಈ ಕೃತ್ಯಕ್ಕೂ ಮೊದಲು, ಅಂದರೆ...