ಪ್ರಾದೇಶಿಕ ಸುದ್ದಿಗಳು
ಬೆಳುವಾಯಿ ಬಳಿ ಭೀಕರ ಅಪಘಾತ: ಬಸ್ ಮತ್ತು ಮಿನಿ ಟೆಂಪೋ ಢಿಕ್ಕಿ, ಚಾಲಕ ಸಾವು
ಮೂಡುಬಿದಿರೆ : ಕಾರ್ಕಳ ಮತ್ತು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಸಮೀಪ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಮಿನಿ ಗೂಡ್ಸ್ ಟೆಂಪೋ ನಡುವೆ ಮುಖಾಮುಖಿ...