ಪ್ರಾದೇಶಿಕ ಸುದ್ದಿಗಳು
ಮುಂಬಯಿ ಮಂಗಳೂರು ಮಧ್ಯೆ ಓಡಾಡುವ ರೈಲಲ್ಲಿ ಹೆಚ್ಚಿನ ಸುರಕ್ಷತೆ ಒಂದೇ ಭಾರತ್ ಸ್ಲೀಪರ್ ಓಡಾಡಲು ಸರ್ವ ಯತ್ನ : ತೋನ್ಸೆ ಜಯಕೃಷ್ಣ ಎ. ಶೆಟ್ಟಿ
ಮುಂಬಯಿ : ಈಗಾಗಲೇ ಹಲವಾರು ಯೋಜನೆಗಳನ್ನು ಸರಕಾರದ ಹಾಗೂ ಪರಿಸರದ ಜನರ ಸಹಾಯದಿಂದ ಕಾರ್ಯರೂಪಕ್ಕೆ ತರುವಲ್ಲಿ ಕಳೆದ 25 ವರ್ಷಗಳಿಂದ ಯಶಸ್ವಿಯಾದ ಕರ್ನಾಟಕ ಕರಾವಳಿಯ ಪ್ರಗತಿಗೆ ಹೋರಾಡುತ್ತಿರುವ ಏಕೈಕ ಸರಕಾರೇತರ...