ಪ್ರಾದೇಶಿಕ ಸುದ್ದಿಗಳು
ಬಸ್ನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ವಿಕೃತ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಬಸ್ ಕಂಡಕ್ಟರ್ ಅರೆಸ್ಟ್
ಮಂಗಳೂರು : ಮಂಗಳೂರಿನಿಂದ ಸಂಚರಿಸುವ ಖಾಸಗಿ ಬಸ್ ಒಂದರಲ್ಲಿ ಕಾಲೇಜು ಯುವತಿಯರ ಎದುರು ಅತ್ಯಂತ ಅಸಭ್ಯವಾಗಿ ವರ್ತಿಸಿ, ಲೈಂಗಿಕವಾಗಿ ಹಿಂಸಿಸಲು ಯತ್ನಿಸಿದ ಬಸ್ ಕಂಡಕ್ಟರ್ನನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು...