ಪ್ರಾದೇಶಿಕ ಸುದ್ದಿಗಳು
“ಕೊರಗಜ್ಜ”ಅಥವ “ತನಿಯ” ಸಿನಿಮಾಕ್ಕಾಗಿ ಧನ ಸಹಾಯ ಕೇಳುತ್ತಾ, ಹಣದೋಚುವವರ ಬಗ್ಗೆ ಎಚ್ಚರ: ಸಾರ್ವಜನಿಕರಲ್ಲಿ ಚಿತ್ರತಂಡದ ಮನವಿ
ಮಂಗಳೂರು : ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ ಬಹುಕೋಟಿ ವೆಚ್ಚದ “ಕೊರಗಜ್ಜ” ಸಿನಿಮಾವು 3D ತಂತ್ರಜ್ಙಾನದಲ್ಲಿ ಮೂಡಿಬರುತ್ತಿರುವುದು ಈಗಾಗಲೇ ತಿಳಿದಿರುವ ವಿಚಾರ. ಆದರೆ ” ಕೊರಗಜ್ಜ” ಅಥವ ನಮ್ಮ ಟ್ಯಾಗ್ ಲೈನ್...