ಪ್ರಾದೇಶಿಕ ಸುದ್ದಿಗಳು
ಧರ್ಮಸ್ಥಳ: ಭಜನೆಯು ಭಗವಂತನ ಸಾಕ್ಷಾತ್ಕಾರಕ್ಕೆ ಸರಳ ಮಾರ್ಗ; ಮೈಸೂರು ಸುತ್ತೂರು ಶ್ರೀಗಳ ಆಶೀರ್ವಚನ
ಧರ್ಮಸ್ಥಳ: ಭಗವಂತನ ಕೃಪೆ ಮತ್ತು ಅನುಗ್ರಹಕ್ಕೆ ಪಾತ್ರರಾಗಲು ಭಜನೆ ಅತ್ಯಂತ ಸರಳ ಹಾಗೂ ಸುಲಭವಾದ ಮಾರ್ಗವಾಗಿದೆ. ಶ್ರದ್ಧೆ-ಭಕ್ತಿಯಿಂದ ಭಜನೆ ಮಾಡುವುದರಿಂದ ದೈವ ಸಾಕ್ಷಾತ್ಕಾರ ಸಾಧ್ಯವಾಗಿ, ಮಾನವರಲ್ಲಿ ಸನ್ಮಾರ್ಗ ಮತ್ತು ಉತ್ತಮ...