ಪ್ರಾದೇಶಿಕ ಸುದ್ದಿಗಳು
ಸಮವಸ್ತ್ರ ಹರಿದು ವಿಕೃತ ಆಚರಣೆ: ಹಳೆಯಂಗಡಿ ಕಾಲೇಜು ವಿದ್ಯಾರ್ಥಿಗಳ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ
ಮಂಗಳೂರು : ಹಳೆಯಂಗಡಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕೊನೆಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿರುವ ಕೆಲವು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಶಿಸ್ತಿನ ಸಂಕೇತವಾದ ಕಾಲೇಜು ಸಮವಸ್ತ್ರವನ್ನು ಬಲವಂತವಾಗಿ ಹರಿದು ಹಾಕಿ,...