ಪ್ರಾದೇಶಿಕ ಸುದ್ದಿಗಳು
ಕಾಸರಗೋಡಿನಲ್ಲಿ ಕಡಲ ಪ್ರವಾಸ ದುರಂತ : ಬೇಕಲ ಪಳ್ಳಿಕೆರೆ ಬೀಚ್ನಲ್ಲಿ ಮುಳುಗಿ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು ಸಾವು!
ಕಾಸರಗೋಡು : ಐತಿಹಾಸಿಕ ಬೇಕಲ ಕೋಟೆಯ ಸೌಂದರ್ಯವನ್ನು ಸವಿಯಲು ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ತಂಡವೊಂದು ಭಾನುವಾರ ಸಂಜೆ ಕಡಲ ಅಲೆಗಳ ಅಬ್ಬರಕ್ಕೆ ಸಿಲುಕಿ ಭೀಕರ ದುರಂತಕ್ಕೀಡಾಗಿದೆ. ಕಾಸರಗೋಡಿನ ಪಳ್ಳಿಕೆರೆ ಕಡಲತೀರದಲ್ಲಿ...