ಪ್ರಾದೇಶಿಕ ಸುದ್ದಿಗಳು
ಮಂಗಳೂರು: ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆ, ಪತ್ತೆಗಾಗಿ ಪೊಲೀಸರ ಮೊರೆ
ಮಂಗಳೂರಿನ ಪಾಂಡೇಶ್ವರದ ನ್ಯೂ ರೋಡ್ ನಿವಾಸಿಯಾದ 30 ವರ್ಷದ ಶರ್ಮಿಳಾ ಎಂಬಾಕೆ ಕಾಣೆಯಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೂನ್ 30ರಂದು ಬೆಳಿಗ್ಗೆ ಎಂದಿನಂತೆ ಕೆಲಸದ ನಿಮಿತ್ತ...