ಪ್ರಾದೇಶಿಕ ಸುದ್ದಿಗಳು
ಷರತ್ತು ಪೂರೈಸಲು ಆಗದೆ ದುಸ್ಥಿತಿ: 1 ಲಕ್ಷ ಬಾಂಡ್ ಇಲ್ಲದೆ ಶಿವಮೊಗ್ಗ ಜೈಲಿನಲ್ಲೇ ‘ಮಾಸ್ಕ್ ಮ್ಯಾನ್’
ಮಂಗಳೂರು : ಧರ್ಮಸ್ಥಳದಲ್ಲಿ ನಡೆದ ಬಹುಚರ್ಚಿತ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ದೂರುದಾರನಾಗಿ ಕಾಣಿಸಿಕೊಂಡು ನಂತರ ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಬಂಧಿತನಾದ ಚಿನ್ನಯ್ಯ (ಮಾಸ್ಕ್ ಮ್ಯಾನ್)ಗೆ ಜಾಮೀನು ಮಂಜೂರಾಗಿದ್ದರೂ, ಆತ...