ಪ್ರಾದೇಶಿಕ ಸುದ್ದಿಗಳು
ಮಂಗಳೂರು: ಕೊಟ್ಟಾರದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಮನೆ; ಕೂದಲೆಳೆ ಅಂತರದಲ್ಲಿ ದಂಪತಿ, ಮಕ್ಕಳು ಪಾರು
ಮಂಗಳೂರು : ನಗರದ ಕೊಟ್ಟಾರ ಬಳಿಯ ಕಾಲ್ಬಾವಿ ರಸ್ತೆಯಲ್ಲಿರುವ ಸಾಗರ್ ಕೋರ್ಟ್ಸ್ ಸಮೀಪ ಬುಧವಾರ ಮುಂಜಾನೆ ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆಯೊಂದು ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ. ಉದಯ ಕುಮಾರ್ ಎಂಬುವವರಿಗೆ...