ಪ್ರಾದೇಶಿಕ ಸುದ್ದಿಗಳು
ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಶಾಸಕಿ ಅಪಾಯದಿಂದ ಪಾರು
ಸುಳ್ಯ : ಶಾಸಕಿ ಭಾಗೀರಥಿ ಮುರುಳ್ಯ ಅವರು ಸಂಚರಿಸುತ್ತಿದ್ದ ಇನ್ನೋವಾ ಕಾರು ಕರಿಕ್ಕಳ ಮತ್ತು ನಿಂತಿಕಲ್ಲು ಮಾರ್ಗಮಧ್ಯದ ಮುಚ್ಚಿಲ ಎಂಬಲ್ಲಿ ಮಂಗಳವಾರ (ಆಗಸ್ಟ್ 6) ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಈ ಮಾರ್ಗದುದ್ದಕ್ಕೂ...