ಪ್ರಾದೇಶಿಕ ಸುದ್ದಿಗಳು
ಬಂಟ್ವಾಳದಲ್ಲಿ ಬಿಜೆಪಿ ‘ವಿಶೇಷ ಸಂಪರ್ಕ ಅಭಿಯಾನ’: ಹಿರಿಯ ಕಾರ್ಯಕರ್ತರ ಮನೆ ಬಾಗಿಲಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ ನಾಯಕರು
ಬಂಟ್ವಾಳ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ 12 ವರ್ಷಗಳ ಅಭಿವೃದ್ಧಿಪರ ಹಾಗೂ ಜನಪರ ಆಡಳಿತದ ಸವಿ ನೆನಪಿನ ಅಂಗವಾಗಿ, ಬಂಟ್ವಾಳ ಮಂಡಲದಲ್ಲಿ ವಿಶೇಷ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ...