ಪ್ರಾದೇಶಿಕ ಸುದ್ದಿಗಳು
ಬೆಳ್ತಂಗಡಿ: ಶಿಕ್ಷಕಿಯ ದುರಂತ ಅಂತ್ಯ – ಮನೆಯ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆ
ಬೆಳ್ತಂಗಡಿ: ಅರಸಿನಮಕ್ಕಿ ಗ್ರಾಮದಲ್ಲಿ ದುಃಖಕರ ಘಟನೆ ವರದಿಯಾಗಿದ್ದು, ಸ್ಥಳೀಯ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿ, ತೇಜಸ್ವಿನಿ (23) ಅವರ ಮೃತದೇಹ ಗುರುವಾರ (ಅ. 23) ಅವರ...