ಪ್ರಾದೇಶಿಕ ಸುದ್ದಿಗಳು
ಬೆಳ್ತಂಗಡಿ: ಪಂಪ್ ಸ್ವಿಚ್ ಹಾಕುವಾಗ ತಗುಲಿದ ವಿದ್ಯುತ್ ಶಾಕ್; ಕನ್ಯಾಡಿಯ ವ್ಯಕ್ತಿ ದುರ್ಮರಣ
ಬೆಳ್ತಂಗಡಿ : ಕನ್ಯಾಡಿ ಗ್ರಾಮದ ಗುರಿಪಳ್ಳ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಿದ್ಯುತ್ ಅಘಾತಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಕನ್ಯಾಡಿ ಗ್ರಾಮದ ಕಡ್ಯಾರು ನಿವಾಸಿಯಾದ ಶಿವಪ್ರಸಾದ್ ಅಡಪ (48) ಅವರು ವಿದ್ಯುತ್...