ಪ್ರಾದೇಶಿಕ ಸುದ್ದಿಗಳು
ಪ್ರಧಾನಿ ಮೋದಿ ವಿರುದ್ಧ ಸಚಿವ ತಂಗಡಗಿ ಹೇಳಿಕೆ: ಸಭ್ಯತೆಯ ಗೆರೆ ದಾಟಿದ ಕಾಂಗ್ರೆಸ್ ಎಂದು ಡಾ. ಭರತ್ ಶೆಟ್ಟಿ ಆಕ್ರೋಶ
ಮಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಅವಮಾನಕಾರಿ ಕವನ ವಾಚಿಸಿ ಹೇಳಿಕೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ನಡೆಗೆ ಶಾಸಕ...