ಟಾಪ್ ಸುದ್ದಿ
ಕುಂದಾಪುರ: ಹೊಸಂಗಡಿ ಬಳಿ ಚಾರಣಕ್ಕೆ ಹೋದಾಗ ನದಿಯಲ್ಲಿ ಮುಳುಗಿ ಮೆಡಿಕಲ್ ಶಾಪ್ ಮಾಲಕಿ ಶುಭಶ್ರೀ ಕಾರಂತ್ ಸಾವು
ಕುಂದಾಪು : ಹೊಸಂಗಡಿ ಸಮೀಪದ ಮೆಟ್ಕಲ್ ಬೆಟ್ಟದ ಪ್ರದೇಶದಲ್ಲಿ ಫೆಬ್ರವರಿ 28ರಂದು ನಡೆದ ಚಾರಣದ ವೇಳೆ ನದಿಯಲ್ಲಿ ಮುಳುಗಿ ಮಹಿಳೆಯೊಬ್ಬರು ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ. ಮೃತರನ್ನು ಕುಂದಾಪುರದ ಮೆಡಿಕಲ್ ಶಾಪ್ನ ಮಾಲಕಿ...