ಪ್ರಾದೇಶಿಕ ಸುದ್ದಿಗಳು
ಬೆಂಗಳೂರಿನಲ್ಲಿ ಶ್ರದ್ಧಾ-ಭಕ್ತಿಗಳಿಂದ ನೆರವೇರಿದ ಮಕರ ಶ್ರೀ ಭಜನಾ ಮಂಡಳಿಯ 4ನೇ ವರ್ಷದ ಭಜನಾ ಮಹೋತ್ಸವ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಯುವಕರ ತಂಡ ಸುಮಾರು ಎಂಟು ವರ್ಷಗಳಿಂದ ಪ್ರತಿ ಶನಿವಾರ ಮಕರ ಶ್ರೀ ಭಜನಾ ಮಂಡಳಿಯ ಮೂಲಕ ನಡೆಸಿಕೊಂಡು ಬರುತ್ತಿರುವ ಭಜನಾ ಸಂಕೀರ್ತನೆಯ...