ಪ್ರಾದೇಶಿಕ ಸುದ್ದಿಗಳು
ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ (ತಡಂಬೈಲ್, ಸುರತ್ಕಲ್) ಇದರ ದಶಮಾನೋತ್ಸವ
ಮಂಗಳೂರು : ಹಿನ್ನೆಲೆ ಮತ್ತು ಆರಂಭಿಕ ಹಂತ ಸುರತ್ಕಲ್ ತಡಂಬೈಲ್ನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯು 1996ರಲ್ಲಿ ಆರಂಭವಾಯಿತು. ಮೊದಲಿಗೆ ಈ ತಂಡವು ಆಕಾಶವಾಣಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿತ್ತು....