ರಾಜಕೀಯ
ಕಾಂಗ್ರೆಸ್ ಮೈಸೂರಿನಲ್ಲಿ ಯಾವ ಸಾಧನೆಯ ಸಮಾವೇಶ ಮಾಡ್ತಿದೆ : ಸಚಿವೆ ಶೋಭಾ ಕರಂದ್ಲಾಜೆ
ಮೈಸೂರು: ಕಾಂಗ್ರೆಸ್ ಯಾವ ಸಾಧನೆಯ ಸಮಾವೇಶವನ್ನು ಮಾಡ್ತಿದ್ದಾರೆ. ಎಲ್ಲಾ ಸಾರಿಗೆ ಸಂಸ್ಥೆಗಳು ಲಾಸ್ ನಲ್ಲಿವೆ. ಅವನತಿ ಅಂಚಿನಲ್ಲಿವೆ. ಬಸ್ ಗಳನ್ನು ರಿಪೇರಿ ಮಾಡಲು ಹಣವಿಲ್ಲ. ಒಂದು ಕಡೆ ಜನರು ಸಾಯ್ತಿದಾರೆ....