ಪ್ರಾದೇಶಿಕ ಸುದ್ದಿಗಳು
ಸಮುದಾಯ ಆರೋಗ್ಯ ಹಾಗೂ ಜೀವ ರಕ್ಷಣೆಗೆ ಹೊಸ ಹೆಜ್ಜೆ: ‘ಪ್ರಥಮ ಚಿಕಿತ್ಸಾ ಫೌಂಡೇಶನ್’ ಮಂಗಳೂರಿನಲ್ಲಿ ಉದ್ಘಾಟನೆ
ಮಂಗಳೂರು: ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣೆ ಮಾಡುವುದು, ಮಾನವೀಯ ಸಂಕಷ್ಟಗಳಿಗೆ ಸ್ಪಂದಿಸುವುದು ಹಾಗೂ ಸಮುದಾಯದ ಆರೋಗ್ಯ ಸಿದ್ಧತೆಯನ್ನು ಬಲಪಡಿಸುವ ಉದ್ದೇಶದೊಂದಿಗೆ ‘ಪ್ರಥಮ ಚಿಕಿತ್ಸಾ ಫೌಂಡೇಶನ್’ ಅನ್ನು ಅಕ್ಟೋಬರ್ 2, 2026ರಂದು...