ಪ್ರಾದೇಶಿಕ ಸುದ್ದಿಗಳು
ಕೂಲಿ ಕಾರ್ಮಿಕರನ್ನು ಭೂಮಾಲಿಕರನ್ನಾಗಿಸಿದ ಧೀಮಂತ ವ್ಯಕ್ತಿ ದೇವರಾಜ ಅರಸು-ಟಿ.ಎಂ ಶಾಹಿದ್
ಮಂಗಳೂರು : ಬೆರಳೆಣಿಕೆಯಷ್ಟು ಮಂದಿ ಭೂಮಿಯ ಒಡೆತನ ಹೊಂದಿದ್ದ ಸಮಾಜದಲ್ಲಿ ಇಂದು ಸಾವಿರಾರು ಮಂದಿ ಭೂ ಮಾಲೀಕರಾಗಲು ಅಂದಿನ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರ ದೂರದೃಷ್ಟಿ ಕಾರಣ ಎಂದು ರಾಜ್ಯ...