ಪ್ರಾದೇಶಿಕ ಸುದ್ದಿಗಳು
ಕೆ.ಕೆ ಗಟ್ಟಿಯವರ ನಾಟಕಗಳಲ್ಲಿ ಸಾಮಾಜಿಕ ಮೌಲ್ಯವಿದೆ : ಶರವು ರಾಘವೇಂದ್ರ ಶಾಸ್ತ್ರಿ
ಮಂಗಳೂರು : ಕೆ.ಕೆ ಗಟ್ಟಿಯವರ ನಾಟಕಗಳಲ್ಲಿ ಒಳ್ಳೆಯ ಸಾಮಾಜಿಕ ಮೌಲ್ಯದ ಸಂದೇಶಗಳಿವೆ, ಅವರು ಅನೇಕ ಹೊಸ ಕಲಾವಿದರನ್ನು ರಂಗಕ್ಕೆ ತಂದಿದ್ದಾರೆ, ಅರವಿಂದ ಬೋಳಾರ್ ಅವರಂತಹ ಪ್ರಸಿದ್ಧ ನಟರನ್ನು ರಂಗಭೂಮಿಗೆ ತಂದಂತಹ...