ರಾಷ್ಟ್ರೀಯ ಸುದ್ದಿಗಳು
ಜಂತರ್ ಮಂತರ್ನಲ್ಲಿ ಪ್ರತಿಭಟನಾ ನಿರತ ಸಿಜೆಪಿ ಸಂಸ್ಥಾಪಕನ ಮೇಲೆ ಶಾಯಿ ಎಸೆತ, ಮಹಿಳೆ ವಶಕ್ಕೆ!
ನವದೆಹಲಿ : ದೇಶದ ರಾಜಧಾನಿ ನವದೆಹಲಿಯ ಪ್ರತಿಭಟನಾ ಕೇಂದ್ರವಾದ ಜಂತರ್ ಮಂತರ್ನಲ್ಲಿ ಮಧ್ಯಾಹ್ನದ ವೇಳೆ ಹಠಾತ್ ಹೈಡ್ರಾಮಾವೊಂದು ಸಂಭವಿಸಿದೆ. ಲಡಾಖ್ನ ಪ್ರಮುಖ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ...