ಪ್ರಾದೇಶಿಕ ಸುದ್ದಿಗಳು
ಸಿಡಿಲು ಬಡಿದು ಹಾನಿಗೊಳಗಾದ ಇಳಿಯೂರು ಮಹಾವಿಷ್ಣು ದೇವಸ್ಥಾನಕ್ಕೆ ಶಾಸಕ ರಾಜೇಶ್ ನಾಯ್ಕ್ ಭೇಟಿ: ತುರ್ತು ದುರಸ್ತಿಗೆ ಸೂಚನೆ
ಬಂಟ್ವಾಳ : ಸಿಡಿಲು ಬಡಿದು ತೀವ್ರ ಸ್ವರೂಪದ ಹಾನಿಗೊಳಗಾಗಿರುವ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಹಶಿಲ್ದಾರ್ ಮಂಜುನಾಥ್ ಅವರೊಂದಿಗೆ ಜಂಟಿಯಾಗಿ ಭೇಟಿ...