ಪ್ರಾದೇಶಿಕ ಸುದ್ದಿಗಳು
ಹಿರಿಯ ಯಕ್ಷಗಾನ ಕಲಾವಿದ ಸುಜನಾ ಸುಳ್ಯ ವಿಧಿವಶ: ತೆಂಕುತಿಟ್ಟಿನ ಶ್ರೇಷ್ಠ ಹಾಸ್ಯಗಾರನಿಗೆ ಅಂತಿಮ ನಮನ
ಸುಳ್ಯ : ಸಾಂಸ್ಕೃತಿಕ ಲೋಕದ ಹಿರಿಯ ಕೊಂಡಿ, ಯಕ್ಷಗಾನ ಕಲಾವಿದ ಮತ್ತು ರಂಗಕರ್ಮಿ ಸುಜನಾ ಸುಳ್ಯ (ಎಸ್.ಎನ್. ಜಯರಾಮ್ ನಾವೂರು) ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 89 ವರ್ಷ...