ಪ್ರಾದೇಶಿಕ ಸುದ್ದಿಗಳು
ದಾಖಲೆ ಪರಿಶೀಲನೆ ವೇಳೆ ದುರಂತ: ಮಾಡೂರು ಶಾಲೆಯಲ್ಲಿ ಕೊಲ್ಯ ನಿವಾಸಿ ಹರೀಶ್ ಗಟ್ಟಿ ಹೃದಯಾಘಾತದಿಂದ ನಿಧನ
ಮಂಗಳೂರು : ಉಳ್ಳಾಲದ ಸಮೀಪವಿರುವ ಮಾಡೂರು ಶಾಲೆಯಲ್ಲಿ ಭಾನುವಾರ ಅತ್ಯಂತ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ಎಸ್ಐಆರ್ ಸಮೀಕ್ಷೆಗೆ ಪೂರಕವಾದ ಪ್ರಮುಖ ದಾಖಲೆಗಳನ್ನು ಹುಡುಕಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತೀವ್ರ ಹೃದಯಾಘಾತಕ್ಕೆ ಒಳಗಾಗಿ...