ಟಾಪ್ ಸುದ್ದಿ
ಬಹು ನೀರಿಕ್ಷಿತ ಕೊರಗಜ್ಜ ಚಿತ್ರದ ಹಾಡುಗಳ ಬಿಡುಗಡೆ, ಜನವರಿ 2,2026 ರಂದು ದೇಶದಾದ್ಯಂತ ಚಲನ ಚಿತ್ರ ಬಿಡುಗಡೆ
ಮಂಗಳೂರು : ಬಹು ನಿರೀಕ್ಷಿತ ಕನ್ನಡ ಮತ್ತು ತುಳು ಚಲನಚಿತ್ರ ‘ಕೊರಗಜ್ಜ’ ದ ಹಾಡುಗಳ ಬಿಡುಗಡೆ ಸಮಾರಂಭವು ನವೆಂಬರ್ 11 ಮಂಗಳವಾರ ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲಿನಲ್ಲಿ ವಿಜೃಂಭಣೆಯಿಂದ ನಡೆಯಿತು....